ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳಿಂದ ತಾಲ್ಲೂಕು ಕಚೇರಿಗೆ ಮುತ್ತಿಗೆ
Chikkaballapura, Chikkaballapur | Jul 30, 2025
ವಿದ್ಯಾರ್ಥಿ ವೇತನ,ಶಾಲಾ ಕಾಲೇಜು ವಿದ್ಯಾರ್ಥಿಗಳ ಸಮಯಕ್ಕೆ ಸರ್ಕಾರಿ ಬಸ್ ಗಳ ಸೌಕರ್ಯ ಕಲ್ಪಿಸಿ ಹಾಗು ಹಾಸ್ಟೆಲ್ ಸೀಟ್ ಗಳನ್ನ ಕೂಡಲೆ ಘೋಷಿಸಿ...