ಹುಬ್ಬಳ್ಳಿ ನಗರ: ನಗರದಲ್ಲಿ ನಡೆದಾಡುವ ದೈವ ಧಾರಾವತಿಯ ಕಳಸ ಮೂಕಪ್ಪಜ್ಜ ಇನ್ನಿಲ್ಲ
ಹುಬ್ಬಳ್ಳಿಯ ಧಾರವತಿ ಆಂಜನೇಯ ದೇವಸ್ಥಾನದಲ್ಲಿ ಎಲ್ಲರಿಗೂ ಆಶೀರ್ವಾದ ನೀಡುವ ಮೂಲಕ ನಡೆದಾಡುವ ದೈವದಂತಿದ್ದ ಮೂಕಪ್ಪಜ್ಜ ಎಂಬುವಂತ ಎತ್ತು ಹೃದಯಾಘಾತದಿಂದ ಸಾವನ್ನಪ್ಪಿದ್ದು. ಈಗ ಭಕ್ತ ಸಾಗರವೇ ಕಣ್ಣೀರು ಹಾಕುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಆಶೀರ್ವಾದ ಮಾಡುವ ಮೂಕಪಜ್ಜ ಏಕಾಏಕಿ ಆಗಲಿರುವುದು ಭಕ್ತರಿಗೆ ಅತ್ತಿವ ನೋವನ್ನುಂಟು ಮಾಡಿದೆ. ಅಗಲಿದ ಆತ್ಮಕ್ಕೆ ವಿಧಿ ವಿಧಾನಗಳ ಮೂಲಕ ಭಕ್ತರು ಅಂತ್ಯಸಂಸ್ಕಾರವನ್ನು ನೆರವೇರಿಸಿದರು.