ಇಳಕಲ್: ಕೃಷ್ಣಪುರ ಗ್ರಾಮದ ಹಳ್ಳದಲ್ಲಿ ಪತ್ತೆಯಾದ ಮೊಸಳೆ, ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಸ್ಥಳೀಯರು
ಕೃಷ್ಣಾಪುರ ಗ್ರಾಮದ ಹಳ್ಳದಲ್ಲಿ ಮೊಸಳೆ ಪತ್ತೆ. ಪರತಗೌಡ್ರ ಎಂಬ ರೈತರ ಹೊಲದ ಪಕ್ಕದಲ್ಲಿನ ಹಳ್ಳ. ಮೊಸಳೆ ಸೆರೆ ಹಿಡಿದ ಗ್ರಾಪಂ ಸಿಬ್ಬಂದಿ. ನಿಟ್ಟುಸಿರು ಬಿಟ್ಟ ಸ್ಥಳೀಯರು. ಮೊಸಳೆ ಸರೆ ಹಿಡಿಯುವ ದೃಶ್ಯ ವಿಡಿಯೊ ಮಾಡಲು ಮುಗಿಬಿದ್ದ ಯುವಕರು. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಕೃಷ್ಣಾಪುರ