ಹಾನಗಲ್: ಪಟ್ಟಣದಲ್ಲಿ ಕುಮಾರಶ್ವರ ಮಠಕ್ಕೆ ಹುಸಿ ಬಾಂಬ್ ಇಟ್ಟಿದ್ದಾರೆ ಎಂದು ಸುಳ್ಳು ಕರೆ;ಸ್ಥಳ ಪರಿಶೀಲಿಸಿದ ಬಾಂಬ್ ನಿಷ್ಕ್ರಿಯ ದಳ
Hangal, Haveri | Sep 12, 2025
ಪಟ್ಟಣದಲ್ಲಿರುವ ಕುಮಾರೇಶ್ವರ ಮಠ ಮತ್ತು ಶಾಲಾ ಕಾಲೇಜುಗಳಿಗೆ ಬಾಂಬ್ ಇಟ್ಟಿದ್ದಾರೆ ಎಂದು ಅನಾಮಿಕನೋರ್ವ 112ಪೊಲೀಸ್ ಗೆ ಸುಳ್ಳು ಕರೆ ಮಾಡಿರುವ...