ಶ್ರೀನಿವಾಸಪುರ: ಶ್ರೀನಿವಾಸಪುರ ಪೊಲೀಸರಿಂದ ರಜಗುಂಡಪಲ್ಲಿ ಗ್ರಾಮದಲ್ಲಿ ಜೂಜು ಅಡ್ಡೆಯ ಮೇಲೆ ದಾಳಿ 8 ಜನರ ಬಂಧನ,
25,150 ನಗದು ವಶಕ್ಕೆ
ಶ್ರೀನಿವಾಸಪುರ ಪೊಲೀಸರಿಂದ ಜೂಜು ಅಡ್ಡೆಯ ಮೇಲೆ ದಾಳಿ 8 ಜನರ ಬಂಧನ. 25,150 ನಗದು ವಶಕ್ಕೆ ಶ್ರೀನಿವಾಸಪುರ ತಾಲ್ಲೂಕಿನ ರಾಜಗುಂಡಪಲ್ಲಿ ಗ್ರಾಮದಲ್ಲಿ, ಹಣವನ್ನು ಪಣವಾಗಿಟ್ಟು ಇಸ್ಪೀಟು ಜೂಜಾಟ ನಡೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಶ್ರೀನಿವಾಸಪು ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ 08 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು, ಅವರಿಂದ ಪಣಕ್ಕಾಗಿ ಇಟ್ಟಿದ್ದ ₹25,150-00 ನಗದು ಹಣ ವಶಕ್ಕೆ ಪಡೆದು ಬಂಧಿತ ಆರೋಪಿಗಳಾದ ಚಂದ್ರ,ಸುರೇಶ್,ಬಾಬಾಜಾನ್ ಆನಂದ,ನಾಗರಾಜ್ ಸುಬ್ರಮಣಿ, ಅರ್ಜುನ್, ಚಕ್ರವರ್ತಿ ಬ