ಚಿತ್ತಾಪುರ: ದಂಡೋತಿ ಬಳಿ ರಸ್ತೆ ಮೇಲೆ ಹರಿಯುತ್ತಿರುವ ನೀರು ಸಂಪರ್ಕ ಕಡಿತ
ಚಿತ್ತಾಪೂರ ತಾಲೂಕಿನಲ್ಲಿ ಬಾರಿ ಮಳೆ ಸುರಿಯುತ್ತಿದೆ, ಈಗಾಗಿ ಕಾಗಿಣಾ ನದಿ ತುಂಬಿ ಹರಿಯುತ್ತಿದೆ. ಈಗಾಗಿ ದಂಡೋತಿ ಬಳಿ ಕಾಗಿಣಾ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆ ,ದಂಡೋತಿ ಚಿತ್ತಾಪೂರ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೆ.22 ರಂದು ಮಾಹಿತಿ ಗೊತ್ತಾಗಿದೆ