ಕುಂದರಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗೆಳೆಯರ ಬಳಗ ದಿಂದ ನಡೆದ ರಕ್ತದಾನ ಶಿಬಿರ ಯಲ್ಲಾಪುರ :ಕುಂದರಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಲೆನಾಡ್ ಎಂಟರ್ಟೈನರ್ಸ್ ಗೆಳೆಯರ ಬಳಗ ಮಾವಿನಕಟ್ಟಾ ಇವರ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಕುಂದರಗಿ ವಿ.ವ್ಯ.ಸೇ.ಸ.ಸಂಘ ಭರತನಹಳ್ಳಿ ಅಧ್ಯಕ್ಷರಾದ ಹೇರಂಭ ಹೆಗಡೆ ಉದ್ಘಾಟಿಸಿದರು.ತಾಲೂಕ ಆಸ್ಪತ್ರೆ ಯಲ್ಲಾಪುರ ಮತ್ತು ಪಂಡಿತ್ ಜನರಲ್ ಆಸ್ಪತ್ರೆ ರಕ್ತನಿಧಿ ಕೇಂದ್ರ ಶಿರಸಿಇವರ ಸಹಕಾರ ನೀಡಿದರು.