ಹೆಬ್ರಿ: 2011ರಲ್ಲಿ ನಡೆದ ಕೊಲೆ ಪ್ರಕರಣ, ಹೆಬ್ರಿ ಪಟ್ಟಣದ ಕಬ್ಬಿನಾಲೆಯಲ್ಲಿ ಆರೋಪಿ ನಕ್ಸಲ್ ಶ್ರೀಮತಿ ಜೊತೆ ಸ್ಥಳ ಮಹಜರು ನಡೆಸಿದ ಹೆಬ್ರಿ ಪೊಲೀಸರು
Hebri, Udupi | Feb 16, 2024 2011ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಪ್ರದೇಶದಲ್ಲಿ ಗುರುವಾರ ನಕ್ಸಲ್ ಶ್ರೀಮತಿಯನ್ನು ಕರೆ ತಂದು ಪೊಲೀಸರು ಸ್ಥಳ ಮಹಜರು ನಡೆಸಿದರು.