ಬಳ್ಳಾರಿ: ಅಲೆಮಾರಿಗಳಿಗೆ ಶೇ.1 ರಷ್ಟು ಮೀಸಲಾತಿಗಾಗಿ ಒತ್ತಾಯಿಸಿ ಸೆ.3ರಂದು ಫ್ರೀಡಂ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ನಗರದಲ್ಲಿಅಲೆಮಾರಿ ಸಮುದಾಯದಮುಖಂಡರು
Ballari, Ballari | Sep 1, 2025
ಸರ್ಕಾರ ಒಳ ಮೀಸಲಾತಿ ಘೋಷಣೆ ಮಾಡಿದ ಬಳಿಕ ಇದೀಗ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಕೆಲವರಿಗೆ ನ್ಯಾಯವಾದ್ರೇ ಇನ್ನೂ ಹಲವರಿಗೆ ಅನ್ಯಾಯವಾಗಿದೆ...