ಹುಣಸಗಿ: ಜಮೀನಿನಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಂತಿ ಯಿಂದ ಶಾಕ್ ಉಂಟಾಗಿ ಮೂರು ಜನ ಸ್ಥಳದಲ್ಲಿ ಸಾವು,ಸದಬ ಗ್ರಾಮದಲ್ಲಿ ಘಟನೆ, ಕುಟುಂಬಸ್ಥರ ಆಕ್ರಂದನ
Hunasagi, Yadgir | Jul 18, 2025
ಜಮೀನಿನಲ್ಲಿ ಭತ್ತ ನಾಟಿ ಮಾಡುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಕೆಲಸ ನಡೆಯುತ್ತಿತ್ತು ಈ ಸಂದರ್ಭದಲ್ಲಿ ಜಮೀನಿನಲ್ಲಿ ಹಾಕಲಾಗಿದ್ದ ವಿದ್ಯುತ್ ಕಂಬದ...