ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯವತಿಯಿಂದ ವಲಯ ಕಚೇರಿ ನಂ. 12 ರ ವ್ಯಾಪ್ತಿಯ ಸತ್ತೂರ್ ಆಶ್ರಯ ಕಾಲನಿಯ ಸಮುದಾಯ ಭವನದಲ್ಲಿ ಇಂದು ಕಸ ವಿಂಗಡಣೆ, ಪರಿಸರ ಸ್ವಚ್ಛತೆ & ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಅಲ್ಲಿನ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊ0ಡು ಸಸಿಗಳನ್ನು ನೆಡುವ ಮೂಲಕ ಕಾರ್ಯಕಮವನ್ನು ಮಕ್ತಾಯಗೊಳಿಸಲಾಯಿತು, ಈ ಸಂದರ್ಭದಲ್ಲಿ ವಲಯ ಕಛೇರಿ 12 ರ ಆರೋಗ್ಯ ನಿರೀಕ್ಷಕರು, ಸೂಪರ್ವೈಸರ್ಸ್, ಶಾಲಾ ಶಿಕ್ಷಕರು ಹಾಗೂ ಕಮ್ಯೂನಿಟಿ ಮೊಬೈಲಜರ್ಸ್ ಹಾಜರಿದ್ದರು.