ಬೆಂಗಳೂರು ದಕ್ಷಿಣ: ಕದ್ದ ಮೊಬೈಲ್ ಗಿಫ್ಟ್ ಕೊಡುತ್ತಿದ್ದ ಕಳ್ಳ! ಅದೊಂದು ಪಾಸ್ವರ್ಡ್‌ಗೆ ಸಾಲು ಸಾಲು ಕಳ್ಳತನ! ತಲಘಟ್ಟಪುರದಲ್ಲಿ ವಿಚಿತ್ರ ಕಳ್ಳ ಅಂದರ್!
Bengaluru South, Bengaluru Urban | Aug 24, 2025
ಆಗಸ್ಟ್ 24ರ ಬೆಳಗ್ಗೆ 10 ಗಂಟೆಗೆ ತಲಘಟ್ಟಪುರ ಪೊಲೀಸರು ವಿಚಿತ್ರ ಕಳ್ಳ ನನ್ನ ಬಂಧಿಸಿದ್ದಾರೆ. ನಾಗರಾಜ್ ಎಂಬುವ ಕದೀಮ ಪಿಜಿಗಳಲ್ಲಿ...