ಹಾನಗಲ್: ಹೋತನಹಳ್ಳಿ ಸಿದ್ದಾರೂಢ ಮಠದಲ್ಲಿ ಶನಿಶ್ವರ, ಪಂಚಲಿಂಗೇಶ್ವರ, ನಂದಿಶ್ವರ ದೇವಸ್ಥಾನದ ನಿರ್ಮಾಣಕ್ಕೆ ಶಂಕರಾನಂದ ಶ್ರೀಗಳು ಚಾಲನೆ
Hangal, Haveri | Sep 14, 2025 ಹೋತನಹಳ್ಳಿ ಗ್ರಾಮದಲ್ಲಿ ಶನಿಶ್ವರ, ಪಂಚಲಿಂಗೇಶ್ವರ, ನಂದಿಶ್ವರ ದೇಶ್ವಸ್ಥಾನ ನಿರ್ಮಾಣಕ್ಕೆ ಶಂಕರಾನಂದ ಶ್ರೀಗಳು ಚಾಲನೆ ನೀಡಿದರು. ಈ ಸಮಯದಲ್ಲಿ ಸಿದ್ದಾರೂಢ ಮಠದ ಸೇವಾ ಸಮಿತಿಯವರು ಉಪಸ್ಥಿತರಿದ್ದರು.