ಭದ್ರಾವತಿ: ಸಿಂಗನ ಮನೆ ಹಾಗೂ ತಾವರೆ ರ್ಘಟ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವಂತ ಗ್ರಾಮದಲ್ಲಿ ಎಸ್ ಎಸ್ ವೈ ಆದೇಶ ಪತ್ರ ವಿತರಿಸಲಾಯಿತು
ಭದ್ರಾವತಿ ತಾಲೂಕು ಸಿಂಗನ ಮನೆ ಹಾಗೂ ತಾವರೆ ರ್ಘಟ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿಂಗನ ಮನೆ ಶಂಕರಘಟ್ಟ ಶಾಂತಿನಗರ ಗ್ಯಾರೇಜ್ ಕ್ಯಾಂಪ್ ಚೌಳಿ ಕ್ಯಾಂಪ್ ಬಿ ಆರ್ ಪಿ ತಾವರ ಘಟ್ಟ ಹಾಗೂ ಕುವೆಂಪು ನಗರ ಜನರಿಗೆ ಎಸ್ ಎಸ್ ವೈ ವಿಧವಾ ವೇತನ ಅಂಗವಿಕಲತೆ ವೇತನ ಮಂಜೂರಾತಿ ಆದೇಶವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು