ಪೊಲೀಸರ ಮೇಲೆಯೇ ರಾಡ್ ಬೀಸಲು ಹೈಟೆಕ್ ದನಗಳರ ಯತ್ನ..!. ಸಿನಿಮೀಯ ರೀತಿಯಲ್ಲಿ ಚೇಂಜ್ ಮಾಡಿ ಹಿಡಿದ ಕಳಸ ಪೊಲೀಸರು...!!
Kalasa, Chikkamagaluru | Jul 11, 2025
ಪೊಲೀಸರ ಮೇಲೆ ದನಗಳ್ಳರು ಕಬ್ಬಿಣದ ರಾಡ್ ಬೀಸಿ ಹಲ್ಲೆಗೆ ಮುಂದಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಹೈಟೆಕ್ ಝೈಲೋ ...