ಆನೇಕಲ್: ಯೂಟರ್ನ್ ಮಾಡುವಾಗ ಭೀಕರ ಅಪಘಾತಕ್ಕೆ ವೃದ್ಧ ಬಲಿ; ಸಿಸಿಟಿವಿ ವಿಡಿಯೋ ಬೆಳಕಿಗೆ
ಯೂಟರ್ನ್ ಮಾಡುವಾಗ ಬೈಕ್ ಸವಾರ ಸಂಪಂಗಿ ಮೃತನಾಗಿದ್ದಾನೆ. ಬೈಕ್ ಯು ಟರ್ನ್ ಮಾಡುವಾಗ ಲಾರಿ ಬಂದಿದ್ದು ಸಂಪಂಗಿ ತಲೆ ಮೇಲೆ ಹರಿದಿದೆ. ಸ್ಥಳದಲ್ಲೇ ಸಂಪಂಗಿ ಸಾವನ್ನಪ್ಪಿದ್ದು ಭೀಕರ ಅಪಘಾತದ ದೃಶ್ಯ CCTV ಅಲ್ಲಿ ಸೆರೆಯಾಗಿದೆ.