ಚಿತ್ರದುರ್ಗ: ಬುಡಕಟ್ಟು ಸಂಸ್ಕೃತಿಯಂತೆ ಕಲ್ಲಹಳ್ಳಿ ಗ್ರಾಮದಲ್ಲಿ ಶ್ರೀ ಕಾಟಮಲಿಂಗೇಶ್ವರ ಜಾತ್ರೆಯ ಸಡಗರ
ಚಿತ್ರದುರ್ಗ:-ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಸಮುದಾಯದಲ್ಲಿ ಇಂದಿಗೂ ಅನೇಕ ವಿಭಿನ್ನ ಆಚರಣೆಗಳು ಆಚರಿಸಲಾಗುತ್ತದೆ. ಚಿತ್ರದುರ್ಗ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಶ್ರೀ ಕಾಟಮಲಿಂಗೇಶ್ವರ ದೊಡ್ಡ ಹಬ್ಬ ಸಾಕ್ಷಿಯಾಗಿದೆ. ಪಶು ಹಾಗೂ ಕುರಿಸಾಕಾಣಿಕೆ ಇವರ ಕಸಬು ಆಗಿದ್ದು ಕುರಿಗಳ ಹಿಂಡಿನೊಂದಿಗೆ ದೇವರಿಗೆ ವಿಶೇಷ ಪೂಜೆ ನಂತರ ಕುರಿಗಳಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಸುತ್ತಾ ಓಡಿಸುವ ಪದ್ದತಿ ನೋಡುಗರನ್ನು ವಿಶ್ಮಯಗೊಳಿಸಿತು. ಮಣೆವು. ದೇವರ ಪದಗಳ ಹಾಡುಗಳು ರಂಜಿನೆ ನೀಡಿದವು ನರಸಿಂಹ.ಪೂಜಾರಿ ರುದ್ರಪ್ಪ ಹಾಗೂ ಗ್ರಾಮಸ್ಥರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಭಾಹವಹಿಸಿದ್ದರು.