ಬೆಳಗಾವಿ: ಶಾಮನೂರು ಶಿವಶಂಕರಪ್ಪ ನಿಧನ ಹಿನ್ನಲೆ: ನಗರದಲ್ಲಿ ಪರಿಷತ್ ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣಸ್ವಾಮಿ ಸಂತಾಪ
ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು ರಾಜ್ಯದ ಹಿರಿಯ ಮುತ್ಸದಿ ಹಿರಿಯ ರಾಜಕಾರಣಿ ಅನೇಕರಿಗೆ ವಿದ್ಯಾದಾತರು, ಬಡವರ ಭಾಗ್ಯದಾತರು ಶಾಮನೂರು ನಿಧನ ನೋವು ತಂದಿದೆ ಬಹುಕಾಲದಿಂದ ರಾಜಕಾರಣಿದಲ್ಲಿ ಇದ್ರು 94ನೇ ವಯಸ್ಸಿನ ವರೆಗೆ ಸಮಾಜ ಸೇವೆ ಮಾಡಿದ್ರು ಅತ್ಯುತ್ತಮ ನಾಯಕ ದಾವಣಗೆರೆ ಭಾಗದಲ್ಲಿ ಎಲ್ಲ ಜನರ ಸೇವೆ ಮಾಡಿದ್ರು ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಜನರ ವಿಶ್ವಾಸಗಳಿಸಿದ್ದ ಜನರಿಗೆ ಅಗಲಿಕೆ ನೋವು ಭರಿಸವ ಶಕ್ತಿ ಕರುಣಿಸಲಿ ಎಂದು ಇಂದು ರವಿವಾರ 8 ಗಂಟೆಗೆ ಮಾತನಾಡಿದರು.