ಆಳಂದ: ಆಳಂದ ಪೊಲೀಸರಿಂದ ಶಾಲಾ ಮಕ್ಕಳಿಗೆ ಕಾನೂನು ಜಾಗೃತಿ
ಆಳಂದ ಪೊಲೀಸ್ ರು ಅಪರಾಧ ತಡೆ ಮಾಸಾಚರಣೆ ನಡೆಸಿದರು. ಈ ಪ್ರಯುಕ್ತ ಕಾನೂನು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ತಾಲೂಕಿನ ವಿವಿಧ ಶಾಲೆಯ ಶಾಲಾ ಮಕ್ಕಳಿಗೆ ಅಪರಾಧ ಬಗ್ಗೆ ತಿಳುವಳಿಕೆ ಹಾಗೂ ಅಪರಾಧ ತಡೆಯ ಕುರಿತು ಜಾಗೃತಿ ಮೂಡಿಸಿಲಾಯಿತು.. ಈ ಸಂದರ್ಭದಲ್ಲಿ ಅಪರಾಧ ತಡೆಯುವಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಪ್ರಬಂಧ ಸ್ಪರ್ಧೆ ಕೂಡಾ ಹಮ್ಮಿಕೊಳ್ಳಲಾಗಿತ್ತು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿಲಾಯಿತು ಎಂದು ಗುರುವಾರ 6 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ...