ಚಿತ್ರದುರ್ಗ: ಮೌಡ್ಯತೆ ಮೀರಿ ನಗರದಲ್ಲಿ ಹೊರವಲಯದ ಸ್ಮಶಾನದಲ್ಲಿರುವ ಶಿವಾಲಯದಲ್ಲಿ ಕಾರ್ತಿಕೋತ್ಸವ ಆಚರಣೆ
ಚಿತ್ರದುರ್ಗ, ಸ್ಲಗ್: ಸ್ಮಶಾನ ಶಿವಾಲಯದಲ್ಲಿ ದೀಪೋತ್ಸವ ಆ್ಯಂಕರ್: ಮೌಢ್ಯಗಳಿಗೆ ಸವಾಲೆಸೆದು ಶಿವ ಭಕ್ತರು, ಸ್ಮಶಾನದಲ್ಲಿನ ಶಿವಾಲಯದಲ್ಲಿ ಕಾರ್ತಿಕ ದೀಪೋತ್ಸವ ಆಚರಣೆ ಮಾಡಿದ್ದಾರೆ. ಚಿತ್ರದುರ್ಗ ನಗರದ ಹೊರವಲಯದ ಚಿತಾಗಾರ ಬಳಿಯ ಸ್ಮಶಾನದಲ್ಲಿ ಸುಮಾತು 300 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಶಿವಾಲಯವಿದೆ. ಸ್ಮಶಾನದಲ್ಲಿರುವ ಶಿವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆ ಇತ್ತು. ಇದನ್ನು ಗಮನಿಸಿದ ಶಿವಪ್ಪ ಎಂನವರು ಕಳೆದ 20 ವರ್ಷಗಳಿಂದ ದೇವಸ್ಥಾನ ಸ್ವಚ್ಛತೆ ಮಾಡುತ್ತ ಬಂದಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ, ಹಾಗೂ ದಾನಿಗಳ ಸ