ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷ ಭೇಟಿ
ಶಿವಮೊಗ್ಗದ ಜಿಲ್ಲಾ ಮೇಘಾನ್ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌಧರಿ ಅವರು ಸೋಮವಾರ ಭೇಟಿ ನೀಡಿದ್ದಾರೆ. ಈ ವೇಳೆ ಶಿವಮೊಗ್ಗ ಆಸ್ಪತ್ರೆಯ ಕರ್ಮಕಾಂಡ ಬಯಲಿಗೆ ಬಂದಿದೆ. ಮೇಘನಾ ಆಸ್ಪತ್ರೆಯಲ್ಲಿ ಮಕ್ಕಳು ಹುಟ್ಟಿದರೆ ದುಡ್ಡು ಕೊಡಬೇಕಂತೆ. ಗಂಡು ಮಗುವಾದ್ರೆ 2500 ರೂ. ಹೆಣ್ಣು ಮಗು ಆದ್ರೆ 2000 ರೂ. ನೀಡಬೇಕು. ತಾಯಿ ಕಾಡಿನಲ್ಲಿ ಹಣ ಇಟ್ಟು ಕೊಡಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಬಳಿ ರೋಗಿಗಳು ಆರೋಪಿಸಿದರು.