ಚಿಟಗುಪ್ಪ: ಮನ್ನಾಏಖ್ಖೆಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತ ಔಷಧ ಕೊರತೆ, ಮಾಜಿ ಶಾಸಕ ಖೇಣಿ ದೌಡು, ತರಾಟೆ
Chitaguppa, Bidar | Aug 7, 2025
ಚಿಟಗುಪ್ಪ : ಮನ್ನಾಏಖ್ಖೆಳ್ಳಿಯ ಸಮುದಾಯ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಔಷಧ ಕೊರತೆ ಉಂಟಾದ ದೂರು ಹಿನ್ನಲೆ ಗುರುವಾರ ಸಂಜೆ 4 ಗಂಟೆಗೆ ಮಾಜಿ...