ನವೆಂಬರ್ ೨೯ ರಂದು ಕಲಘಟಗಿ ಪಟ್ಟಣದ ಹನ್ನೆರೆಡು ಮಠದಲ್ಲಿ ಜಾತ್ಯಾತೀತವಾಗಿ ಧರ್ಮಸಬೆ ಜರುಗಲಿದ್ದು, ಈ ಕಾರ್ಯಕ್ರಮಕ್ಕೆ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸಲಿದ್ದಾರೆ ಎಂದು ಹನ್ನೆರೆಡು ಮಠದ ಶ್ರೀ ಷ.ಬ್ರ ರೇವಣಸಿದ್ದ ಶಿವಾಚಾರ್ಯರು ಹೇಳಿದರು. ಕಲಘಟಗಿ ಪಟ್ಟಣದ ಹನ್ನೆರೆಡು ಮಠದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಧರ್ಮಜಾಗೃತಿಗಾಗಿ ಆಗಮಿಸಲಿರುವ ಶ್ರೀಶೈಲ ಜಗದ್ಗುರುಗಳ ಕಾರ್ಯಕ್ರಮದ ನ