ಕೊರಟಗೆರೆ: ಕೊರಟಗೆರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಡಾ. ಜಿ ಪರಮೇಶ್ವರ್ ಚಾಲನೆ, 62 ಕೆರೆಗಳಿಗೆ ನೀರು, ಶಾಲೆಗಳಿಗೆ ಹೈಟೆಕ್ ಸೌಲಭ್ಯ
Koratagere, Tumakuru | Jul 30, 2025
ಕೊರಟಗೆರೆ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳ ಪರಿಶೀಲನೆಗಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬುಧವಾರ ಸಂಜೆ 5 ಗಂಟೆಯಲ್ಲಿ ಭೇಟಿ ನೀಡಿದರು....