ಸಿಂಧನೂರು ನಗರದ ಬಡೀಬೇಸ್ ಕಾಲೋನಿಯ ಪುರಾತನ ಕಾಲದ ಶ್ರೀ ಕಾಳಿಕಾದೇವಿ ದೇವಸ್ಥಾನವನ್ನು ಜೀರ್ಣದ್ದಾರ ಕಾರ್ಯಕ್ರಮ ಮಾಡಲಾಯಿತು. ಶನಿವಾರ 11 ಗಂಟೆಗೆ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಹೋಮ- ಹವನ ಕಾರ್ಯಕ್ರಮ, ತಾಯಿ ಶ್ರೀ ಕಾಳಿಕಾದೇವಿ ಮೂರ್ತಿ ಸ್ಥಾನ ಪಲ್ಲಟ ಹಾಗೂ ಭೂಮಿ ಶಂಕು ಸ್ಥಾಪನೆ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ತರ್ಕಬದ್ದವಾಗಿ ವಿಜೃಂಭಣೆಯಿಂದ ಜರುಗಿತು.