ಧಾರವಾಡ ಗ್ರಾಮೀಣ ಉಪವಿಭಾಗದ 110/11 ಕೆವಿ ಅಳ್ನಾವರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ದುರಸ್ತಿ ಕಾರ್ಯದ ನಿಮಿತ್ತ ಡಿಸೆಂಬರ್ 22 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ. ಶನಿವಾರ ಸಂಜೆ 6 ಗಂಟೆಗೆ ಪ್ರಕಟಣೆ ನೀಡಿರುವ ಹೆಸ್ಕಾಂ ಡಿಸೆಂಬರ್ 22 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಅಳ್ನಾವರ ಪಟ್ಟಣ, ಬೆಣಚಿ, ಡೋರಿ, ಗುಡೆಬೈಲ್, ದೊಪೆನಹಟ್ಟಿ, ಹಳ್ಳಿಗೆರಿ, ಕಡಬಗಟ್ಟಿ, ಹಿಂಡಸಗೇರಿ,