ಇಂದಿರಾ ನಗರದಲ್ಲಿ ನಡೆದ ಭೀಕರ ಅಪಘಾತ cctv ದೃಶ್ಯ ಲಭ್ಯ ಆಗಿದೆ. ಜನವರಿ 10 ರಾತ್ರಿ 8 ಗಂಟೆಗೆ ಸಿಸಿಟಿವಿ ಲಭ್ಯ ಆಗಿದೆ. ಬೈಕ್ ಎದುರುಗಡೆ ಇದ್ದಾಗ ಕಾರ್ ಎಗರಿ ಬಂದದ್ದು ಅಕ್ಕ ಪಕ್ಕ ನಿಂತ ಜನರೆಲ್ಲಾ ಓಡಿ ಹೋಗಿದ್ದಾರೆ. ಸದ್ಯ ಘಟನೆ ಸಂಬಂಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ
ಬೆಂಗಳೂರು ಪೂರ್ವ: ಹಾರಿ ಬಂದ ಕಾರ್! ಇಂದಿರಾ ನಗರದಲ್ಲಿ ಎದೆ ಝಲ್ ಅನ್ನುವಂತಹ ಸಿಸಿಟಿವಿ ವಿಡಿಯೋ - Bengaluru East News