ತುರುವೇಕೆರೆ: ವಾಮಾಚಾರದ ಬಲಿಗಾಗಿ ಮಚ್ಚಿನಿಂದ ಹಲ್ಲೆ! ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ; ಕುರುಬರಹಳ್ಳಿಯಲ್ಲಿ ಘಟನೆ
Turuvekere, Tumakuru | Aug 7, 2025
ತುರುವೇಕೆರೆ ತಾಲೂಕಿನ ದಂಡಿನ ಶಿವರ ಹೋಬಳಿಯ ಕುರುಬರಹಳ್ಳಿ ಗ್ರಾಮದಲ್ಲಿ ವಾಮಾಚಾರಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ...