ಕೊಳ್ಳೇಗಾಲ: ಕೊಳ್ಳೇಗಾಲದಲ್ಲಿ ಮಾಜಿ ಸಚಿವ ಮಹೇಶ್ ಡ್ರಗ್ಸ್ ಮುಕ್ತ ಕರ್ನಾಟಕ ಜಾಗೃತಿ ಅಭಿಯಾನಕ್ಕೆ ಚಾಲನೆ :ಯುವಕರಿಗೆ ಕಿವಿ ಮಾತು
ಕೊಳ್ಳೇಗಾಲದಲ್ಲಿಪರಿವರ್ತನಾ ಟ್ರಸ್ಟ್ ಬೆಂಗಳೂರು, ರೋಟರಿ ಮಿಡ್ ಟೌನ್ ಮತ್ತು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಶನಿವಾರ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಆಯೋಜಿಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಜಾಗೃತಿ ರಥಯಾತ್ರೆಗೆ ಮಾಜಿ ಸಚಿವ ಎನ್. ಮಹೇಶ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎನ್. ಮಹೇಶ್ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ಮಾದಕಪದಾರ್ಥಗಳ ಹಾನಿ, ಲಹರಿ ಹಾಗೂ ಆರೋಗ್ಯದ ಕಾಪಾಡುವ ಬಗ್ಗೆ ಅರಿವು ಮಾಡಲಿದೆ ಎಂದರು