ಸಿಲಿಕಾನ್ ಸಿಟಿಯಲ್ಲಿ ಯಾವ್ಯಾವ ವಿಚಾರಕ್ಕೆ ಜಗಳ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಕಸ ಬಿಸಾಡುವ ವಿಚಾರಕ್ಕೆ ಇಬ್ಬರು ಮಹಿಳೆಯರ ಮಧ್ಯೆ ಕಿರಿಕ್ ಆಗಿದೆ. ಯುವತಿಯೊಬ್ಬಳು ಗಾಡಿಯಲ್ಲಿ ಬಂದು ಕಸ ಬಿಸಾಡುವ ಪ್ರಯತ್ನ ಮಾಡ್ತಾಳೆ . ಆಗ ಸ್ಥಳದಲ್ಲೇ ಇದ್ದ ಮಹಿಳೆ ತರಾಟೆಗೆ ತೆಗೆದು ಕೊಳ್ಳುತ್ತಾಳೆ. ಜೆಪಿ ನಗರದ 6ನೇ ಅಡ್ಡರಸ್ತೆಯಲ್ಲಿ ನಡೆದ ಘಟನೆ ಅಂತ ತಿಳಿದು ಬಂದಿದೆ.