ಇಳಕಲ್: ಇಳಕಲ್ ನಗರದ ನಿವಾಸಿ ಉಡುಪಿಯಲ್ಲಿ ಹೃದಯಾಘಾತದಿಂದ ಸಾವು
Ilkal, Bagalkot | Oct 26, 2025 ಬಾಗಲಕೋಟೆ ಜಿಲ್ಲೆಯ ಇಳಕಲ್ ದ ಕಿಲ್ಲಾ ಗಲ್ಲಿಯ ನಿವಾಸಿ ಅನ್ನಪೂರ್ಣ ಗಾಣಿಗೇರ ಉಡುಪಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಹೋಗಿ ಮರಳಿ ಬಸ್ ಹತ್ತಿ ಬರುವ ಸಮಯದಲ್ಲಿ ಬಸ್ ನಲ್ಲಿಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಳಕಲ್ ನಗರದಲ್ಲಿ ಅ.28 ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಂದರ್ಭ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.