ಬಹಳ ನೋವಿನಿಂದ ತಮ್ಮಲ್ಲಿ ಕ್ಷಮೆ ಕೇಳಲು ಬಂದಿದ್ದೇನೆ ಎಂದ ಸಚಿವ ಶಿವಾನಂದ ಪಾಟೀಲ್ ನಮ್ಮ ಕೇಂದ್ರ ಸರ್ಕಾರ ನಡುವಿನ ಸಂಘರ್ಷದ ನಡುವೆ ರೈತರಿಗೆ ಅನುಕೂಲ ಆಗಿದೆ ಕ್ಷಮೆ ಕೇಳುತ್ತೇನೆ ರೈತರು ಬೀದಿಗೆ ಬರೋದು ನಮಗೂ ಕೇಂದ್ರ ಸರ್ಕಾರಕ್ಕೆ ಕ್ಷೋಭೆ ಅಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಇರ್ತಾರೆ ಜಿಲ್ಲಾಧಿಕಾರಿ ಇರ್ತಾರೆ ಅವರ ಮೇಲೆ ಅವಲಂಬನೆ ಆಗಿದ್ದೇನೆ ರೈತರ ಅನಿಸಿಕೆ ಆಧಾರದ ಮೇಲೆ ಕೇಂದ್ರ ರಾಜ್ಯ ಸರ್ಕಾರ ಕೆಲಸ ಮಾಡಬೇಕು ಯಾವುದೇ ರಾಜಕಾರಣ ಬಿಡು ಅಂದ್ರೇ ಬಿಡ್ತೇನಿ ಆದ್ರೇ ರೈತರನ್ನ ನಾನು ಯಾವತ್ತೂ ಬಿಡಲ್ಲ ಎರಡನೂರು ರೂಪಾಯಿ ಸಮಸ್ಯೆ ಬಗೆ ಹರಿಸಲು ನಿಮ್ಮ ಸಹಕಾರ ಬಹಳ ಮುಖ್ಯ ಆ ಸಹಕಾರ ಕೊಡ್ತೇವಿ ಅಂದ್ರೇ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಇಂದು ಗುರುವಾರ 7 ಗಂಟೆಗೆ ಮಾತನಾಡಿದರು