ಕಳಸದ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಶಮಂತ್ ಮೃತ ದೇಹ 5 ದಿನದ ಬಳಿಕ ಪತ್ತೆ..!. ದುರಂತ ಅಂತ್ಯ ಕಂಡ ತಾಯಿ-ಮಗ..!.
Kalasa, Chikkamagaluru | Jul 28, 2025
ನದಿಗೆ ಪಿಕಪ್ ವಾಹನ ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಮಂತ್ (23)ನ ಮೃತದೇಹ ಪತ್ತೆಯಾಗಿದೆ. ಪಿಕಪ್ ವಾಹನದಲ್ಲಿ ಶಮಂತ್ ಕಾಫಿ...