ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಕಬಾಳ ಗ್ರಾಮದ ಹತ್ತಿರ ಇಂದು ಮಂಗಳವಾರ 3 ಗಂಟೆಗೆ ಮುನವಳ್ಳಿ ಪಟ್ಟಣದಿಂದ ಬಸರಗಿ ಗ್ರಾಮದ ಕಡೆ ಹೊರಟಿದ್ದ ಬಸ್ ಬಸ್ಸಿನ ಸ್ಟೇರಿಂಗ್ ಬೇರಿಂಗ್ ಕಟ್ ಆಗಿ ಪಕ್ಕದ ಕಬ್ಬಿನ ಗದ್ದೆಗೆ ನುಗ್ಗಿದ ಸರ್ಕಾರಿ ಬಸ್ಸ ತಪ್ಪಿದ ಬಾರಿ ಅನಾಹುತ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್ಫರ್ಮರ್ ಇದ್ದಿದ್ದರಿಂದ ತಪ್ಪಿದ ಬಾರಿ ಅನಾಹುತ 50 ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನ ತುಂಬಿಕ್ಕೊಂಡು ಹೊರಟಿದ್ದ ಬಸ್ ಚಾಲಕನ ಜಾಗರೂಕತೆಯಿಂದ ಬಚಾವ್ ಆದ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸವದತ್ತಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ.