ಕಲಬುರಗಿ: ನಗರದ ಎಸ್ಪಿ ಕಚೇರಿಗೆ ADGP ಹಿತೇಂದ್ರ ಭೇಟಿ, ಕಳ್ಳತನ ವಸ್ತು ಹಸ್ತಾಂತರ, ಶ್ವಾನ ದಳ ಸಿಬ್ಬಂದಿಗೆ ನಗದು ಬಹುಮಾನ
Kalaburagi, Kalaburagi | Jul 15, 2025
ADGP ಹಿತೇಂದ್ರ ಆರ್ ಅವರು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದರು. ಬಳಿಕ ಪೊಲೀಸ್ ಅಧಿಕಾರಿಗಳ ವಿಮರ್ಶನಾ ಸಭೆ...