ಆರ್ ಎಸ್ ಎಸ್ ನೂರು ವರ್ಷ ಸಂಭ್ರಮದ ಹಿನ್ನೆಲೆ ಸಂಘರ್ಷದ ಪ್ರತಿ ಮನೆ ಮನೆ ಸಂಪರ್ಕ ಅಭಿಯಾನ ಎಲ್ಲೆಡೆ ನಡೆಯುತ್ತಿದ್ದು ಭಾನುವಾರ ಶಿವಮೊಗ್ಗ ನಗರದ ಮಿಳ್ಳಘಟ್ಟದ ಬಸವೇಶ್ವರ ದೇವಸ್ಥಾನದಲ್ಲಿ ಎಂಎನ್ಸಿ ಡಾಕ್ಟರ್ ಧನಂಜಯ್ ಸರ್ಜಿ ಅವರು ಪೂಜೆ ಸಲ್ಲಿಸಿ ಬಳಿಕ ವಾರ್ಡ್ ನಂಬರ್ 228ನೇ ಮಹಾಶಕ್ತಿ ಕೇಂದ್ರದ ಮಹಾರಾಣಾಪ್ರತಾಪ ಶಾಖೆಯ 197 ಮತ್ತು 198ನೇ ಬೂತ್ ನಲ್ಲಿ ಮನೆಮನೆ ಸಂಪರ್ಕ ಅಭಿಯಾನವನ್ನು ಕೈಗೊಂಡರು.