ದೊಡ್ಡಬಳ್ಳಾಪುರ: ಕಂಟನಕುಂಟೆ ಬಳಿ ಖಾಸಗಿ ಬಸ್ ಗೆ ಹಿಂಬದಿಯಿಂದ ಪ್ಯಾಸೆಂಜರ್ ಆಟೊ ಡಿಕ್ಕಿ ಮೂವರು ಪ್ರಯಾಣಿಕರಿಗೆ ಗಾಯ
ಫ್ಯಾಕ್ಟರಿ ಬಸ್ ಹಾಗೂ ಪ್ಯಾಸೆಂಜರ್ ಆಟೋ ನಡುವೆ ಅಪಘಾತ: ಹಲವರಿಗೆ ಗಂಭೀರ ಗಾಯ ಫ್ಯಾಕ್ಟರಿ ಬಸ್ ಹಾಗೂ ಪ್ಯಾಸೆಂಜರ್ ಆಟೋ ನಡುವೆ ಅಪಘಾತ ನಡೆದಿದ್ದು, ಆಟೋದಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಸಮಿಪದ ಹಸನ್ ಘಟ್ಟ ಬಳಿ ಇಂದು ಸಂಜೆ ನಡೆದಿದೆ.. ಮುಂದೆ ಹೋಗುತ್ತಿದ್ದ ಫ್ಯಾಕ್ಟರಿ ಬಸ್ ದಿಢೀರನೆ ನಿಲ್ಲಿಸಿದ ಪರಿಣಾಮ ಬಸ್ ಹಿಂದೆ ಬರುತ್ತಿದ್ದ ಪ್ಯಾಸೆಂಜರ್ ಆಟೋ ಬ