ಚಿತ್ರದುರ್ಗ ಡಿಎಆರ್ ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಪರಿವೀಕ್ಷಣೆ ನಡೆಸಿದರು. ಅಲ್ಲದೆ ವಿವಿಧ ವಿಭಾಗದಲ್ಲಿ ಉತ್ತಮವಾದ ಕರ್ತವ್ಯ ನಿರ್ವಹಿಸಿದ 33 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿ & ಪೊಲೀಸ್ ಹುತಾತ್ಮರ ದಿನಾಚರಣೆ ಸಮಯದಲ್ಲಿ ಪ್ರತಿ ವಾರ ನಡೆಯುವ ಪೊಲೀಸ್ ಕವಾಯತು ಸಮಯದಲ್ಲಿ ಸುಶ್ರಾವ್ಯ ವಾದ್ಯವನ್ನು ನುಡಿಸುವ ಪೊಲೀಸ್ ವಾದ್ಯದಂತ 35 ಜನರಿಗೆ ಕಾಪ್ ಆಪ್ ಮಂಥ್ 3 ಜನರಿಗೆ ಹಾಗೂ ಕಾಪ್ ಆಪ್ ದಿ ಡಿಸ್ಟ್ರಿಕ್ಟ್ ನೀಡಿ ವಿತರಣೆ ಮಾಡಲಾಯಿತು. ಅಲ್ಲದೆ ಪೊಲೀಸ್ ಕ್ರೀಡಾಕೂಟ ಯಶಸ್ವಿಗೆ ಕಾರಣರಾದ 35 ಮಂದಿ ದೈಹಿಕ ಶಿಕ್ಷಕರಿಗೆ & 5 ಮಂದಿ ಸಾರ್ವಜನಿ ಬಹುಮಾನ ನೀಡಿ ಗೌರವಿಸಲಾಯಿತು