ಆರ್.ಟಿ.ಪಿ.ಎಸ್ ಮತ್ತು ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಬಳಕೆಯಾಗುವ ಕಲ್ಲಿದ್ದಲು ಕಳುವಿನಿಂದ ಪ್ರತಿ ತಿಂಗಳು ಸರಿ ಸುಮಾರು 1.50 ರಿಂದ 2 ಕೋಟಿಗೂ ಅಧಿಕ ಮೊತ್ತದಲೂಟಿ ನಡೆದಿದೆ. ಈ ಪ್ರಕರಣದ ಹಿಂದೆ ಆಡಳಿತರೂಢ ಜನಪ್ರತಿನಿಧಿಗಳು ಸೇರಿದಂತೆ ಶಾಖೋತ್ಪನ್ನ ಕೇಂದ್ರದ ಅಧಿಕಾರಿಗಳು ನೇರ ಶಾಮೀಲಾಗಿದ್ದಾರೆ ಎನ್ನುವ ಆರೋಪಗಳು ಇಲ್ಲಿ ನಡೆಯುತ್ತಿರುವ ಅವ್ಯವಹಾರ್ ನಿದರ್ಶನವಾಗಿದೆ. ಪ್ರಮಾಣದ ಕಲ್ಲಿದ್ದಲು ಕಳುವಿನ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದರೂ, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಕೈಗೊಳ್ಳದ ರಾಜಾರೋಷವಾಗಿ ಮಾಡಿಕೊಡಲಾಗಿದೆ.