ಟ್ರಾಫಿಕ್ ಜಾಮ್ ಇಂದ ಸಿಲಿಕಾನ್ ಸಿಟಿ ಜನ ಬಳಲಿ ಬೆಂಡಾಗಿ ಹೋಗಿದ್ದಾರೆ. ಅದರಲ್ಲಿಯೂ ಜನವರಿ 24 ರಿಂದ ಸಾಲು ಸಾಲು ರಜೆ ಇರೋಣ ಮೆಜೆಸ್ಟಿಕ್ ಸುತ್ತಮುತ್ತ ಜನವರಿ 23 ರಾತ್ರಿ 11 ಗಂಟೆಯಿಂದ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಟ್ರಬಲ್ ಗೆ ಜನ ಬೇಸತ್ತು ಹೋಗಿದ್ದಾರೆ. ಮೆಜೆಸ್ಟಿಕ್ ಕಡೆ ರೂಟ್ ತೆಗೆದು ಕೊಳ್ಳದೇ ಇದ್ರೆ ಉತ್ತಮ