ಗುಳೇದಗುಡ್ಡ: ರಂಗಭೂಮಿ, ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಗುಳೇದಗುಡ್ಡ ವಿಶೇಷ ಕೊಡುಗೆ ಸಲ್ಲಿಸಿದೆ : ಪಟ್ಟಣದಲ್ಲಿ ಸಂಗಮೇಶ್ ಚಿಕ್ಕಾಡಿ
ಗುಳೇದಗುಡ್ಡ ನಾಡಿನಲ್ಲಿ ರಂಗಭೂಮಿ ಕಲೆಗೆ ತನ್ನದೇ ಆದ ಇತಿಹಾಸವಿದೆ ಅದರಂತೆ ಗುಳೇದಗುಡ್ಡ ಪಟ್ಟಣ ರಂಗಭೂಮಿ ಕಲೆ ಸಾಹಿತ್ಯ ಸಂಗೀತ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆ ಸಲ್ಲಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಭಂಡಾರಿ ಕಾಲೇಜಿನ ಸಹಾಯಕ ಗ್ರಂಥಪಾಲಕ ಸಂಗಮೇಶ್ ಚಿಕ್ಕಾಡಿ ಹೇಳಿದರು