Public App Logo
Jansamasya
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking
Aimim
Railway
Biharnews
Jodhpur
Fatehpur
Kanganaranaut
Amitshah
Meerut
Fire
Jhansi
Rain
Trending

ಬೆಂಗಳೂರು ಉತ್ತರ: CCTV ವಿಡಿಯೋ, ನವರಂಗ್ ಬಳಿ ಬಿಎಂಟಿಸಿ ಚೆಲ್ಲಾಟಕ್ಕೆ ವಾಹನ ಸವಾರರ ನರಳಾಟ! 6 ವಾಹನಕ್ಕೆ ಗುದ್ದಿ ಸರಣಿ ಅಪಘಾತ

ಆಗಸ್ಟ್ 11 ಬೆಳಿಗ್ಗೆ 9 ಗಂಟೆ ಸುಮಾರಿಗೆ ನವರಂಗ್ ಸರ್ಕಲ್ ಬಳಿ BMTC ಸರಣಿ ಅಪಘಾತ ಮಾಡಿದೆ. 6 ವಾಹನಗಳಿಗೆ ಗುದ್ದಿದ್ದು CCTV ದೃಶ್ಯ ಲಭ್ಯವಾಗಿದೆ. ಸದ್ಯ ಆಟೋ ಗೆ ಕೂಡ bmtc ಗುದ್ದಿದ್ದು ಆಟೋ ಚಾಲಕ ಕಾಲು ಮುರಿತವಾಗಿದೆ. ಉಳಿದ ವಾಹನ ಸವಾರರ ಸ್ಥಿತಿ ಗಂಭೀರವಾಗಿದೆ.