ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಇರುವಂತಹ ರಾಜಕಾಲವೆ ಸ್ಥಳದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದ್ದು, ಇಲ್ಲಿ ದೊಡ್ಡದಾದ ಒಂದು ರಾಜಕಾಲವಿಯನ್ನು ಆಕ್ರಮಿಸಿ, ಉದ್ಯಾನವನ ಮಾಡುವ ಮುಖಾಂತರ ವೃತ್ತದಲ್ಲಿ ಒಂದು ಉದ್ಯಾನವನ ನಿರ್ಮಾಣ ಮಾಡಿ, ವೃತ್ತದ ಸೌಂದರ್ಯೀಕರಣ ಹೆಚ್ಚಿಸುವ ಮೂಲಕ, ಸಾರ್ವಜನಿಕರ ಅನುಕೂಲವಾಗುವಂತೆ ಮಾಡಲು ಮಹಾನಗರ ಪಾಲಿಕೆ ಮತ್ತು ಪ್ರಾಚ್ಯವಸ್ತು ಇಲಾಖೆ ಕ್ರಮ ಕೈಗೊಂಡು ಇದೀಗ ಈ ಒಂದು ಉದ್ಯಾನವನದ ಕಾಮಗಾರಿ ಆರಂಭಿಸಿದೆ.