ಡಿ.4,ಗುರುವಾರ ಮಧ್ಯಾಜ್ನ 12ಕ್ಕೆ ಕುರುಗೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಗಣೇಶ್ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ವಿಚಾರವಾಗಿ ಶಾಸಕ ಗಣೇಶ್ ಹೇಳಿಕೆ.ಶೀಘ್ರದಲ್ಲೇ ಕಂಪ್ಲಿ ಸೇತುವೆ ವಿಚಾರವಾಗಿ ಸಿಹಿ ಸುದ್ದಿ ಬರಲಿದೆ.ಸುಮಾರು 30ವರ್ಷಗಳಿಂದ ಪ್ರಸ್ತಾವನೆ ಸಲ್ಲಿಸ್ತಾ ಬರ್ತಿದ್ದಾರೆ, ಆದ್ರೇ ಆ ದೇವ್ರು ಯಾರಿಗೆ ಆಶಿರ್ವಾದ ಮಾಡಿರ್ತಾನೆ, ಅವ್ರ ಕೈಯಲ್ಲೇ ಆಗುತ್ತೆ ಎಂದ್ರು.. ಕಂಪ್ಲಿ- ಕುರುಗೋಡಿಗೆ ಸಿಟಿ ಬಸ್ ಗಳ ಅವಶ್ಯಕತೆ ಇದೆ,ಅಗತ್ಯ ಸ್ಥಳಗಳಿಗೆ 33 ಬಸ್ ಗಳನ್ನು ಬಿಡಲಾಗುವುದು ಇನ್ನು ಚಳಿಗಾಲದ ಅಧಿವೇಶದಲ್ಲಿ ಉತ್ತರ ಕರ್ನಾಟಕದ ಜ್ವ