ಲಿಂಗಸುಗೂರು ಪಟ್ಟಣದ ಕ್ಷೆತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿರುವ. ರೈತರ ಚಾವಡಿಯಂದೆ ಹೆಸರಾದ ಕಂದಾಯ ಭವನಕ್ಕೆ, ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ಹಾಗೂ ತಾಲೂಕ ತಹಸಿಲ್ದಾರರು ಹಾಗೂ ತಾಲೂಕ ದಂಡಾಧಿಕಾರಿಗಳಾದ, ಸತ್ಯಮ್ಮ ರವರು ಗುರುವಾರ 11 ಗಂಟೆಗೆ ಭೇಟಿ ನೀಡಿ, ತಾಲೂಕಿನ ರೈತರ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರಿಗೆ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಲ್ಲಿ ಸೂಚಿಸಿದರು.