ಭೀಮಸಮುದ್ರ ಮೈನಿಂಗ್ ಕಂಪನಿಗಳಿಂದ ಸಮಸ್ಯೆಗೊಳಗಾದ ಗ್ರಾಮಗಳಿಗೆ ಮೇಲುಕೋಟೆ ಕ್ಷೇತ್ರದ ಶಾಸದ ದರ್ಶನ್ ಪುಟ್ಟಣ್ಣಯ್ಯ ಬೇಟಿ ನೀಡಿದ್ದಾರೆ. ಇನ್ನೂ ಚಿತ್ರದುರ್ಗಕ್ಕೆ ಬೇಟಿ ಕೊಟ್ಟ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಭೀಮಸಮುದ್ರ ಗ್ರಾಮದ ಬಳಿಯ ಮೈನಿಂಗ್ ಕಂಪನಿಗಳಿಂದ ಸಮಸ್ಯೆಗೊಳಗಾದ ಗ್ರಾಮಗಳಿಗೆ ಬೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನ ಆಲಿಸಿದ್ದಾರೆ.