ಶೋರಾಪುರ: ಭಾರೀ ಮಳೆಗೆ ತಿಂಥಣಿ ದೇವಸ್ಥಾನ ಹಾಗೂ ಗ್ರಾಮಕ್ಕೆ ಹೋಗುವ ರಸ್ತೆ ಸಂಚಾರ ಬಂದ್, ಗ್ರಾಮಸ್ಥರು ಭಕ್ತಾದಿಗಳು ಪರದಾಟ
ಭಾರೀ ಮಳೆಗೆ ತಿಂಥಣಿ ದೇವಸ್ಥಾನ ಹಾಗೂ ಗ್ರಾಮಕ್ಕೆ ಹೋಗುವ ರಸ್ತೆ ಸಂಪರ್ಕ ಕಡಿತ ಗ್ರಾಮಸ್ಥರು ಭಕ್ತಾದಿಗಳು ಪರದಾಟ ಯಾದಗಿರಿ ಜಿಲ್ಲೆಯಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಸುರಪುರ ತಾಲೂಕಿನ ತಿಂಥಣಿ ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ತಿಂಥಣಿ ಗ್ರಾಮಕ್ಕೆ ಹೋಗುವ ಸೇತುವೆ ಸಂಪೂರ್ಣವಾಗಿ ನೀರು ಆವರಿಸಿದ್ದು ರಸ್ತೆ ಬಂದ್ ಆಗಿದೆ ಗ್ರಾಮಸ್ಥರು ಸುರಪುರ ಹಾಗೂ ಜಮೀನುಗಳಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ ಸದ್ಯ ಭಾರಿ ಮಳೆಗೆ ತಿಂಥಣಿ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಮಳೆಯ ಅಬ್ಬರಕ್ಕೆ ಬೆಚ್ಚಿ ಬಿದ್ದಿದ್ದರೆ