ಹೆಬ್ರಿ: ಪಟ್ಟಣದ ಬಲ್ಲೆ ಪಾತಾಳ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವ: ಕನ್ನಡ ಚಿತ್ರರಂಗದ ಹಿರಿಯ ಖ್ಯಾತ ನಟ ಜೈ ಜಗದೀಶ್ ಬಾಗಿ
Hebri, Udupi | Apr 12, 2024 ಹೆಬ್ರಿ ಬಲ್ಲೆ ಪಾತಾಳ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವ ಗುರುವಾರ ರಾತ್ರಿ 10 ಗಂಟೆಗೆ ನಡೆಯಿತು. ಉತ್ಸವದಲ್ಲಿ ಕನ್ನಡ ಚಲನಚಿತ್ರ ರಂಗದ ಹಿರಿಯ ಖ್ಯಾತ ನಟ ಜೈ ಜಗದೀಶ್ ದಂಪತಿಗಳು ಭಾಗಿಯಾಗಿದ್ದರು. ಅವರೊಂದಿಗೆ ಕಿರುತೆರೆಯ ಖ್ಯಾತ ನಿರ್ದೇಶಕ ಆರೂರು ಜಗದೀಶ್ ಉಪಸ್ಥಿತರಿದ್ದರು.