ಹೆಬ್ರಿ: ಪಟ್ಟಣದ ಕನ್ಯಾನದಲ್ಲಿ ಮಿನಿ ಬಸ್ ಗ್ಲಾಸ್ ತುಂಡಾಗಿ ಚಾಲಕ, ಓರ್ವ ಪ್ರಯಾಣಿಕನಿಗೆ ಗಂಭೀರ ಗಾಯ
Hebri, Udupi | Feb 12, 2024 ಹೆಬ್ರಿ ಉಡುಪಿ ರಾಷ್ಟ್ರೀಯ ಹೆದ್ದಾರಿ ಕನ್ಯಾನದಲ್ಲಿ ಉಡುಪಿಯಿಂದ ಇಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಮಿನಿ ಬಸ್ ಮುಂಭಾಗದ ಗ್ಲಾಸ್ ತುಂಡಾಗಿ ಬಸ್ ಚಾಲಕ ಹಾಗೂ ಬಸ್ ಮುಂದಿನ ಆಸನದಲ್ಲಿ ಕುಳಿತಿದ್ದ ಹುಡುಗನಿಗೆ ಗ್ಲಾಸ್ ತಾಗಿ ಗಾಯವಾದ ಘಟನೆ ಸೋಮವಾರ ಸಂಜೆ ನಡೆದಿದೆ.