ಚಳ್ಳಕೆರೆ: ತಾಲ್ಲೂಕಿನ ಬೋಸದೇವರಹಟ್ಟಿ ಸಮೀಪ ಶಿಡ್ಲಹಳ್ಳದಲ್ಲಿ ನಿರ್ಮಾಣ ಮಾಡುವ ಕಾಮಗಾರಿ ಕಳಪೆ; ಬಿಜೆಪಿ ಮುಖಂಡ ಆರೋಪ
Challakere, Chitradurga | Jul 27, 2025
ತಾಲ್ಲೂಕಿನ ಬೋಸದೇವರಹಟ್ಡಿ ಸಮೀಪ ಶಿಡ್ಲಹಳ್ಳದಲ್ಲಿ ನಿರ್ಮಾಣ ಮಾಡುತ್ತಿರುವ ಪಿಕಪ್ ಹಾಗು ಕಾಲುವೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಮಾಡಲಾಗುತ್ತಿದೆ...